ಅಪ್ಸರೆ ಹಿನ್ನೆಲೆ ಸಂಗೀತ - ಡಿಟಿಎಸ್ ಮುಕ್ತಾಯ
Posted date: 15 Tue, Dec 2015 – 11:06:13 AM

ಸಾರಥೀಸ್ ಸಿನಿಮಾ ಲಾಂಛನದಲ್ಲಿ, ಕಥೆ ಚಿತ್ರಕತೆ ಸಂಭಾಷಣೆ ನಿರ್ಮಾಣ ನಿರ್ದೇಶನ- ಸಾರಥಿ, ಮಾಡಿರುವ ಅಪ್ಸರೆ ಚಿತ್ರಕ್ಕೆ ಹಿನ್ನೆ ಸಂಗೀತ ಹಾಗೂ ಡಿಟಿಎಸ್ ಕಾರ್ಯ ಪೂರ್ಣಗೊಂಡಿದೆ.  ಛಾಯಾಗ್ರಹಣ - ರಾಕೇಶ್ ಸಿ ತಿಲಕ್, ಸಂಗೀತ - ಎ.ಟಿ. ರವೀಶ್, ಸಂಕಲನ-ಕೆ.ಎಂ. ಪ್ರಕಾಶ್, ಕಲೆ೦ ಮೋಹನ್ ಬಿ ಕೆರೆ, ಸಾಹಿತ್ಯ - ಸಾಯ್ ಸರ್ವೇಶ್, ಸಾಹಸ- ಕೌರವ ವೆಂಕಟೇಶ್, ಸಹ ನಿರ್ದೇಶನ- ವಿನೋದ್ ದಯಾಳನ್, ಥ್ರಿಲ್ ಹಾಗೂ ಲವ್  ಕಥಾವಸ್ತುವುಳ್ಳ ಈ ಚಿತ್ರದಲ್ಲಿ  ಮಮತಾರಾವತ್, ಕಳ್ಳ ಪೊಲೀಸ್ ರಾಜೇಂದ್ರ, ಅಶೋಕ್ ಖೇಣಿ, ಯಶ್ ಕನೋಡಿಯ, ನಾಗೇಂದ್ರ ಅರಸ್, ಸಂಜೀವ್, ಪ್ರಸಾದ್, ಬಸವರಾಜ್ ಬಳ್ಳಾರಿ, ಚಂದನ್, ವೆಂಕಟೇಶ್, ಮೈಸೂರು ಕ್ರಿಷ್ಣ, ವಿಶಾಲ್, ಪ್ರೀತಿ, ಮೈಸೂರು ಶೋಭ, ಆರೋಹಿ, ಮಾಲ ಮುಂತಾದವರಿದ್ದಾರೆ.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed